ಶಾಸಕರಾದ ಮಾನ್ಯ ಭರತ್ ಶೆಟ್ಟಿ ವೈ ಯವರು ಕಾಂಕ್ರೀಟ್ ಕರಣ ಗೊಳಿಸಲು ಭ್ರ ಹತ್ ಮೊತ್ತವಾದ 12ಕೋಟಿ 5ಲಕ್ಷ ಅನುದಾನ ಬಿಡುಗಡೆ ಗೊಳಿಸಿ ಗುದ್ದಲಿ ಪೂಜೆ ನೆರವೇರಿಸಿದರು.

ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರ ದ ಬೈಕಂಪಾಡಿ 10ನೇ ವಾರ್ಡ್ ನ ಕೈಗಾರಿಕಾ ಪ್ರದೇಶ ದ ರಸ್ತೆಯನ್ನು ಮೇಲ್ದ ದರ್ಜೆ ಗೇರಿಸಿ ಅಭಿವೃದ್ಧಿ ಪಡಿಸಿ., ಕಾಂಕ್ರೀಟ್ ಕರಣ ಗೊಳಿಸಲು ಭ್ರ ಹತ್ ಮೊತ್ತವಾದ 12ಕೋಟಿ 5ಲಕ್ಷ ಅನುದಾನ ಬಿಡುಗಡೆ ಗೊಳಿಸಿ 07.03.2020ರಂದು,ಮಾನ್ಯ ಉತ್ತರ ವಿಧಾನ ಸಭಾ ಕ್ಷೇತ್ರ ದ ಜನಪ್ರಿಯ ಶಾಸಕ ರಾದ ಮಾನ್ಯ ಭರತ್ ಶೆಟ್ಟಿ ವೈ ಯವರು ಗುದ್ದಲಿ ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಮ. ನ. ಪಾ. ಸದಸ್ಯರು ಗಳಾದ ಸುಮಿತ್ರಾ, ಸರಿತಾ, ಶ್ವೇತಾ, ವರುಣ್ ಚೌಟಾ, ಕೆನರಾ ಇಂಡಸ್ಟ್ರಿ ಯಲ್ ಅಸೋಸಿಯೇಷನ್ ಅಧ್ಯಕ್ಷ ರಾದ ಅಜಿತ್ ಕಾಮತ್, ಮಾಜಿ ಅಧ್ಯಕ್ಷ ಗೌರವ ಹೆಗ್ಡೆ, ಉತ್ತರ ಮಂಡಲ ದ ಉಪಾಧ್ಯಕ್ಷರಾದ ವಿಠ್ಠಲ್ ಸಾಲಿಯಾನ್, ಹಿಂದುಳಿದ ಮೋರ್ಚಾ ಅಧ್ಯಕ್ಷ ರಾದ ಗಂಗಾಧರ್ ಸನಿಲ, ಯುವ ಮೋರ್ಚಾ ಅಧ್ಯಕ್ಷ ರಾದ ಭರತ್ ರಾಜ್ ಕೃಷ್ಣಾ ಪುರ, ಸಂಯುಕ್ತ ಪ್ರೌಢಶಾಲೆ ಸದಸ್ಯರಾದ ಉಸ್ಮಾನ್ ಎನ್ ಬಿ, ಬಾಲಕೃಷ್ಣ ಶೆಟ್ಟಿ, ಸುರೇಶ್ ಹೊಳ್ಳ, ಮೊಹಮ್ಮದ್ ಇಸ್ಮಾಯಿಲ್ ಎಸ್. ಎಂ , ಸ್ಥಳೀಯ ರಾದ ಹಮೀದ್ ಬಿ ಕೆ., ಮೋಹನ್ ಶೆಟ್ಟಿ, ರಫೀಕ್ ಎನ್, ಬಿ, ಭಾಸ್ಕರ್ ಕೋಟ್ಯಾನ್, ಇಸಾಕ್ ಮತ್ತು ಕೆ. ಐ.ಡಿ. ಬಿ. ಅಧಿಕಾರಿಗಳು ಹಲವಾರು ಉದ್ಯಮಿ ಗಳು ಉಪಸ್ಥಿತರಿದ್ದರು.